ಬದುಕು ಸಾಯುವಮುನ್ನ
ನಾವು ಬಾಲ್ಯದಲ್ಲಿ ಪೊಷಕರಿಗಾಗಿ ,ಯವ್ವನದಲ್ಲಿ ಗೆಳೆಯರಿಗಾಗಿ, ಮದುವೆಯಾದಮೇಲೆ ಸಂಗಾತಿ ಮಕ್ಕಳಿಗಾಗಿ ಮತ್ತು ವಯಸ್ಸಾದಾಗ ಮೊಮ್ಮಕ್ಕಳಿಗಾಗಿ ಬದುಕುತ್ತೇವೆ ಆದರೆ ನಾವು ನಮಗಾಗಿ ಬದುಕುವುದು ಯಾವಗ?.
ನಮಗೆ ನಮ್ಮದೆಯಾದ ಅಭಿರುಚಿ ಮತ್ತು ಯಾವುದೊ ಒಂದು ಅಸಕ್ತಿ ಇರುತ್ತದೆ. ನಮ್ಮನ್ನು ನಮ್ಮಲ್ಲಿ ಕಾಣುವ ಪ್ರಯತ್ನ ನಾವು ಮಾಡಬೇಕು. ನಮಗಾಗಿ ನಾವು ಸಮಯ ಕಳಿಯಬೇಕು.ಮನಸ್ಸು ಯಾವಗಲು ಖುಷಿಯಾಗಿರಬೇಕು ಎಂದರೆ ದಿನದಲ್ಲಿ ಸ್ವಲ್ಪ ಸಮಯ ನಮಗಾಗಿ ಮಿಸಲಿಡಬೇಕು.
ಪ್ರವಾಸಮಾಡಿ ,ಇಷ್ಟವಾದ ಜನರೊಡನೆ ಸ್ವಲ್ಪ ಕಲಾಕಳೆಯಿರಿ , ಶಾಪಿಂಗ್ ಮಾಡಿ.
Comments
Post a Comment