ಬ್ಲುವೆಲ್ ಭಯಂಕರ ಆಟ
ಇತ್ತಿಚೆಗೆ ನಮ್ಮ ಮಕ್ಕಳು ನಮಗಿಂತ ಹೆಚ್ಚು ಸಮಯ ಮೊಬೈಲ್ ಗೇಮ್ ನಲ್ಲಿ ಕಳಿಯುತ್ತೀದ್ದಾರೆ. ಅದಕ್ಕೆ ಕಾರಣ ಅವರಲ್ಲ ನಾವು. ಆಡುವಮಕ್ಕಳಜೊತೆ ನಾವು ಸಮಯ ಕೊಡುತ್ತೀಲ್ಲ ಹೊರಗೆ ಆಡಲುಬಿಡುತ್ತೀಲ್ಲ. ಗೊಂಬೆಗಳ ಜಾಗದಲ್ಲಿ ಐಪಾಡ್ ಕೊಡುತ್ತೇವೆ. ಮೊದಲು ರೂಡಿಮಾಡುವುದು ನಾವೆ. ನಂತರ ಬಯ್ಯುವುದುನಾವೆ. ಬ್ಲುವೆಲ್ ನಂತ ಭಯಂಕರ ಆಟ ಇತ್ತಿಚೆಗೆ ಎಲ್ಲರನ್ನು ಬೆಚ್ಚಿಬಿಳಿಸುತ್ತಿದೆ. ಮಕ್ಕಳ ಏಕಾಂಗಿತನವೆ ಇದಕ್ಕೆ ಕಾರಣ. ನಾವು ದುಡಿಯುವ ಬರದಲ್ಲಿ ದುಡ್ದಿನ ಓಟದಲ್ಲಿ ಪ್ರೀತಿ ,ಸಮಯ ಮಕ್ಕಳಿಗೆ ನಿಡುತ್ತೀಲ್ಲ . ನಮ್ಮ ಮುರ್ಖತನಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿಮಾಡಿರಿ.
Comments
Post a Comment