Posts

Showing posts from March, 2018

ನನ್ನ ಕವನ

ಮೆಹಿಳೆಗೆ  ಎಲ್ಲಿದೆ ಎಲ್ಲೆ ಮಮತೆಯ ಮಳೆ ಅವಳು ಮನೆಗೆ ಬೆಳಕು ಅವಳು ಬದುಕಿನ ಅಸರೆ ಅವಳು  ನಗುವಿನ ಜೇನು ಅವಳು   ತಾಯಿಯಾಗಿ, ಒಮ್ಮೆ ಮಗಳಾಗಿ ಮತ್ತೋಮ್ಮೆ ತಂಗಿಯಾಗಿ, ಮಡದಿಯಾಗಿ, ಮಗದೋಮ್ಮೆ ಅಜ್ಜಿಯಾಗಿ ಸುರಿಸುವಳು ಮಮತೆಯ ಹೊಳೆ.