ಮನೆ ಮದ್ದು -ದೊಡ್ದಪತ್ರೆ
ದೊಡ್ದಪತ್ರೆ ಒಂದು ವರ. ನಮ್ಮ ಮನೆಯಲ್ಲಿ
ಅಮ್ಮ ಯಾವಗಲು ಇದನ್ನು ಬೆಳೆಸಿರುತ್ತಾರೆ. ಕೆಮ್ಮು, ಶೀತ , ಜ್ವರಗೆ ರಾಮಬಾಣ. ಅದರಲ್ಲು ಮಕ್ಕಳಿಗೆ ಇದು ಬಹಳ ಒಳ್ಳೆಯದು. ಅದಲ್ಲದೆ ಚರ್ಮ ದ ಸಮಸ್ಯೆ ಇದ್ದವರು, ಫಂಗಸ್ , ಗಾಯ ವಾದಗ ತಕ್ಷಣ ಇದನ್ನು ಬಳಸ ಬಹುದು.
ಎಲ್ಲರು ಇದನ್ನು ಮನೆಯಲ್ಲಿ ಬೆಳಸಬೇಕು ಗಿಡದ ಅರೈಕೆ ಕಷ್ಟವಲ್ಲ. ಸುಲಭವಾಗಿ ಬೆಳೆಯುವುದು.
Comments
Post a Comment