Life without relations -ಬಂಧುಗಳು ಬಂಧಗಳು
ಹಿರಿಯಜೀವ ವಿಲ್ಲದ ಜೀವನ ಮರವಿಲ್ಲದ ಕಾಡಿನಂತೆ. ಮಕ್ಕಳಿಗೆ ತನ್ನವರು ಎಂಬ ಭಾವನೆಗಳು ದೂರಗುತ್ತಿದೆ. ಬಂಧುಗಳು ಬಂಧಗಳು ಇಲ್ಲ.ತನ್ನ ಅಜ್ಜಿ ತಾತನ ಹೆಸರು ಗೊತ್ತಿಲ್ಲ ಎಲ್ಲಿದ್ದರೆ ಹೇಗಿದ್ದಾರೆ ತನ್ನವರು ಎಂಬುದು ಕೂಡ ತಿಳಿಯಾದಾಗಿದೆ. ಕಿರಿಯರು ಹಿರಿಯರು ಕೂಡಿಬಾಳಿದರೆ ಬದುಕು ಸುಂದರ ಸ್ವರ್ಗ.
Comments
Post a Comment